॥ वसुधैव कुटुम्बकम् ॥One earth. One family.
PujaOnlineDEVOTION WITHOUT BORDERSFind a practitioner

Aarti Sangrah Kannada

पंकज मुखियरेल्लरु बंदु

Pankaja Mukhiyarellaru Bandu

पुरंदरदास का कन्नड़ आरती गीत, जिसमें विष्णु के अवतारों का स्मरण है।

Purandara Dasa’s Kannada lamp song calls on the singers to honour Vishnu and his avatars.

कन्नड़लगभग 1 मिनटVishnu

मूल पाठ Prayer text

ಪಂಕಜ ಮುಖಿಯರೆಲ್ಲರು ಬಂದು ಲಕ್ಷ್ಮೀ ವೇಂಕಟರಮಣಗಾರತಿ ಎತ್ತಿರೆ ||ಪ ||

ಮತ್ಸ್ಯಾವತಾರಗೆ ಮಂದರೋದ್ಧಾರಗೆ ಅಚ್ಚರಿಯಿಂದ ಭೂಮಿಯ ತಂದವಗೆ ಹೆಚ್ಚಾದ ಉಕ್ಕಿನ ಕಂಭದಿಂ ಬಂದವಗೆ ಲಕ್ಷ್ಮೀ ನರಸಿಂಹಗೆ ಆರತಿ ಎತ್ತಿರೆ ||೧||

ವಾಮನ ರೂಪಲಿ ದಾನವ ಬೇಡಿದಗೆ ಪ್ರೇಮದಿ ಕೊಡಲಿಯ ಪಿಡಿದವಗೆ ರಾಮಚಂದ್ರನಾಗಿ ದಶಶಿರನ ಕೊಂದವಗೆ ಸ್ವಾಮಿ ಶ್ರೀ ಕೃಷ್ಣಗೆ ಆರತಿ ಎತ್ತಿರೆ ||೨||

ಬತ್ತಲೆ ನಿಂತಗೆ ಬೌದ್ಧಾವತಾರಗೆ ಉತ್ತಮ ಅಶ್ವನೇರಿದಗೆ ಭಕ್ತರ ಸಲಹುವ ಪುರಂದರವಿಠ್ಠಲಗೆ ಮುತ್ತೈದೆಯರೆಲ್ಲರು ಆರತಿ ಎತ್ತಿರೆ || ೩||

स्रोत और संस्करण Sources & edition

Pallavi and three charanas in Kannada script.

Purandara Dasa (15th–16th centuries).

Original historical hymn in the public domain. This edition reproduces only the original-language words.